Tag: share

What is Death? – மரணம் என்றால் என்ன? (Tamil Video) – Raja Yoga Series #08

ಎಲ್ಲರಿಗೂ ನಮಸ್ಕಾರ ಹಿಂದಿನ ವಿಡಿಯೋದಲ್ಲಿ “ಹುಟ್ಟು ಅಂದರೆ ಏನು?” ಎಂದು ನೋಡಿದೆವು ಈ ವಿಡಿಯೋದಲ್ಲಿ “ಮರಣ ಅಂದರೆ ಏನು?”, ಸಾವಿನ ನಂತರ ಏನಾಗುತ್ತದೆ? ಎಂದು ನೋಡೋಣ ಈ ವಿಷಯಗಳ ಬಗ್ಗೆ ಇಂದು ನೋಡೋಣ. ಮರಣದಲ್ಲಿ ಎರಡು ವಿಧವಿದೆ, ಒಂದು ಸಹಜ/ನೈಸರ್ಗಿಕ ಸಾವು ಇನ್ನೊಂದು ಅಸಹಜ ಸಾವು ಈಗ ನೈಸರ್ಗಿಕ ಸಾವಿನ ಬಗ್ಗೆ ನೋಡೋಣ ಉದಾಹರಣೆಗೆ, ಒಬ್ಬರು ಮಲಗಿರುವಾಗಲೇ ಸಾವು ಸಂಭವಿಸಿದೆ ಎಂದು ತಿಳಿದುಕೊಳ್ಳೋಣ ವಾಸ್ತವಿಕವಾಗಿ ಏನು ನಡೆಯುತ್ತದೆ ಎಂದರೆ… ಆತ್ಮಕ್ಕೆ ವಿನಾಶವೇ ಇಲ್ಲ ಏನು ನಡೆಯುತ್ತದೆ ಎಂದರೆ, […]